Free Coaching for sc obc studnets online form 2022 | Free Coaching for Sc and OBC Students Karnataka| Full Notification Details

DRx.Khanderay
Free Coaching for sc obc studnets online form 2022 | Free Coaching for Sc and OBC Students Karnataka| Full Notification Details : 2022-23ನೇ ಸಾಲಿಗೆ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ವತಿಯಿಂದ SC / ST / OBC/ Minority ವಿದ್ಯಾರ್ಥಿಗಳಿಗಾಗಿ KAS / IAS / Banking / IBPS / SSC / Judicial Services & Group-C  ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡುವ ಯೋಜನೆ ಇದು.!! ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-09-2022. ನೀವು ನಿಜವಾಗಲೂ ಟ್ಯಾಲೆಂಟ್ ಇದ್ದರೆ ಸಂಪೂರ್ಣ ಸರಕಾರದ ವೆಚ್ಚದಲ್ಲಿಯೇ ನೀವು ಬಯಸುವ ಸಂಸ್ಥೆಯಲ್ಲಿಯೇ Free Coaching ಪಡೆಯುವ ಅದ್ಭುತ ಅವಕಾಶವಿದು.!! ಅರ್ಜಿ ಸಲ್ಲಿಸುವ ವಿಧಾನ ಬೇಕಾದ ದಾಖಲೆಗಳ ವಿವರ ಹಾಗೂ ಇನ್ನೂ ಹೆಚ್ಚಿನ ಮಾಹಿತಿಯನ್ನೂ ಕೆಳಗೆ ನೀಡಲಾಗಿದೆ!!

Organization ಸಮಾಜ ಕಲ್ಯಾಣ ಇಲಾಖೆ
File Category Free Coaching Application 
File Language Kannada 
State Karnataka 
Download Link Yes Available Below 
Official website Yes Given Below 
File Format PDF
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು.? Exam ಯಾವಾಗಿರತ್ತೆ & ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? ಈ ಎಲ್ಲಾ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: Download Notification Info PDF

✅ಹೆಚ್ಚಿನ  ಮಾಹಿತಿಗಾಗಿ ಕೆಳಗಿನ ಈ  PDF file download ಮಾಡಿ ಓದಿ.!! 👇👇
✅Online Application Link Give Below 👇👇
ಅರ್ಜಿ ಸಲ್ಲಿಸಲು ವೆಬ್‌ಸೈಟ್ : www.sw.kar.nic.in


To Top