ಗ್ರಾಮ ಲೆಕ್ಕಿಗರ ನೇಮಕಾತಿ VA 2022; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ| Notification PDF

Posted by

ಗ್ರಾಮ ಲೆಕ್ಕಿಗರ ನೇಮಕಾತಿ VA 2022; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ| Notification PDF
Post Name: ಗ್ರಾಮಲೆಕ್ಕಿಗರ ಹುದ್ದೆ: ಶೀಘ್ರ ಅಧಿಸೂಚನೆ( Village Accountant Recruitment 2022 Discrit Wise Job's In Village Accountant Recruitment 2022 Karnataka Jobs In 12th Passed Candidates Can Apply Now Online Application for Va Jobs..
•File Category: ಗ್ರಾಮಲೆಕ್ಕಿಗರ ಹುದ್ದೆ: ಶೀಘ್ರ ಅಧಿಸೂಚನೆ
ಕಂದಾಯ ಇಲಾಖೆ 6 ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗ ಹುದ್ದೆ ಭರ್ತಿಗೆ ಅನುಮತಿ ನೀಡಿದೆ. ಶೀಘ್ರ ಅಧಿಸೂಚನೆ ಪ್ರಕಟವಾಗಲಿದೆ. 
•Post Name: Village Accountant Jobs 
•ಜಿಲ್ಲೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
ಕೋಲಾರ 11, ತುಮಕೂರು 13, ಚಿಕ್ಕಬಳ್ಳಾಪುರ 10, ಚಿತ್ರದುರ್ಗ 11, ಕೊಡಗು 13 & ಉತ್ತರ ಕನ್ನಡದಲ್ಲಿ 26 ಹುದ್ದೆ ಖಾಲಿ ಇವೆ.
•Qualification Details:ಈ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯು ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು.
Selection process: ಮೆರಿಟ್‌ ಆಧಾರದಲ್ಲಿ 1:10 ಆಧಾರದಲ್ಲಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ, ಮೂಲ ದಾಖಲೆ ಆಧಾರದ ಮೇಲೆ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ.|
•Online Application Starting Date & Application Process Details Given Below..
✅✅ LATEST NOTIFICATIONS👇
Karnataka Police Recruitment 2022 Notifications Online Application form Civil Police Constable (CPC) Jobs Apply Now

KEA PDO Recruitment 2022 For Panchayat Development Officer (PDO) - Apply Online Apply Now

Village Accountant Recruitment 2022 Karnataka Notification Online Application for VA Jobs Apply Now


✅Download Official Notification PDFಸೂಚನೆ: ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಕೆ ಶುರುವಾಗಿಲ್ಲ_ Online ಮೂಲಕ ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಶುರುವಾಗಲಿದೆ..!
👇🏻👇🏻👇🏻👇🏻👇🏻👇🏻👇🏻👇🏻👇🏻


FOLLOW and JOIN to Get Update!

Social Media Widget SM Widgets
Demo Blog NJW V2 Updated at: July 18, 2022