KEA PDO Recruitment 2022 For Panchayat Development Officer (PDO) - Apply Online

DRx.Khanderay
KEA PDO Recruitment 2022: Apply Online for Panchayat Development Officer (PDO) vacancies. The Rural Development Department and Panchayat Raj (RDPR Karnataka) invited Online applications from Candidates who are qualified and interested in filling out Panchayat Development Officer (PDO) Posts through Rural Development and Panchayat Raj Department (RDPR Karnataka) Recruitment official notification December 2021. Job aspirant who are Seeking for a career in the Karnataka State Government can make use of this golden opportunity.
The official website to apply online form for Karnataka Rural Development Department and Panchayat Raj (RDPR Karnataka) is cetonline.karnataka.gov.in/kea/ rdpr.karnataka.gov.in. The last date to register online on or before the last date

Further details of PDO Recruitment 2022 or  KEA PDO Recruitment 2022 Karnataka , Karnataka RDPR PDO Notification 2022 ,PDO Upcoming Recruitment Notification 2022, KEA PDO Vacancy Notification PDF 2022 Like Eligibility criteria details, required age limit Criteria, mode selection Process , Online application Fee Details , Apply Online Application Form Details, Admit Card, Exam Syllabus PDF, Exam Pattern, Results, Cut Off List, Merit List and How to Apply Details are given below...

ಪಿಡಿಒ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ 2022: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿರುವ PDO ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗಲಿದೆ, ರಾಜ್ಯ ಸರಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಶೀಘ್ರವೇ ರಾಜ್ಯದಲ್ಲಿ 2,318 ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ( PDO) ಮತ್ತು ಕಾರ್ಯದರ್ಶಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದರ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. (Source/Credit: ಸುದ್ದಿಜಾಲ.ಕಾಂ).

ಬೆಂಗಳೂರು, ಡಿಸೆಂಬರ್ 29: ರಾಜ್ಯದಲ್ಲಿರುವ 5,962 ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಾವಿರಾರು ಹುದ್ದೆಗಳು ಖಾಲಿ ಇವೆ.

ಪಿಡಿಒ 727, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2- 1,591, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 505 ಹುದ್ದೆಗಳು ಸೇರಿ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಆಸಕ್ತ ಆಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ನೇಮಕಾತಿಗಾಗಿ ಜಿಲ್ಲಾ ಪಂಚಾಯಿತಿಗಳ ಉಪ ಕಾರ್ಯದರ್ಶಿ (ಅಭಿವೃದ್ಧಿ) ನೇತೃತ್ವದಲ್ಲಿ ಪ್ರಾಧಿಕಾರ ರಚಿಸಲಾಗಿದೆ. ಅರ್ಹತೆ ಆಧಾರದ ಮೇಲೆ ಮುಂಬಡ್ತಿ ಮೂಲಕ ಭರ್ತಿ ಮಾಡಲು ಸರ್ಕಾರದಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.

More information: kannada.oneindia.com

ಹುದ್ದೆಗಳು

ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ 2,318 ಹುದ್ದೆಗಳು ಖಾಲಿ ಇದ್ದು, 727 ಪಿಡಿಒಗಳು, 635 ಕಾರ್ಯದರ್ಶಿ ಗ್ರೇಡ್ – 1 ಮತ್ತು 856 ಕಾರ್ಯದರ್ಶಿ ಗ್ರೇಡ್ 2 ಹುದ್ದೆಗಳು ಖಾಲಿ ಇವೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Short Details for KEA PDO Vacancy Notification
Organization Name:RDPR Karnataka (Rural Development Department and Panchayat Raj)
Post NamePDO
Total No.Of Vacancies
727 Expected
Employment CategoryKarnataka Govt Jobs
Job LocationKarnataka- Overall All District
Application ModeOnline Application
Post CategoryUpcoming KEA PDO Recruitment notification
Last Date To ApplyUpdated Soon
Also Read: Karnataka Teacher Recruitment 2022 For Graduate Primary Teacher (15000) - Apply Online
Details of Vacancies:
Vacancy Name: Panchayat Development Officer (PDO) - 727 Posts. ಯಾವ ಜಿಲ್ಲೆಗಳಲ್ಲಿ ಎಷ್ಟು ಪಿಡಿಒ ಖಾಲಿ ಹುದ್ದೆಗಳಿವೆ?
ಬಾಗಲಕೋಟೆ: 5
ಬೆಳಗಾವಿ: 32
ಬಳ್ಳಾರಿ: 53
ಬೆಂಗಳೂರು ಗ್ರಾಮಾಂತರ: 4
ಬೀದರ್‌: 32
ಚಾಮರಾಜನಗರ: 27
ಚಿಕ್ಕಬಳ್ಳಾಪುರ: 15
ಚಿಕ್ಕಮಗಳೂರು: 27
ಚಿತ್ರದುರ್ಗ: 3
ದಕ್ಷಿಣ ಕನ್ನಡ: 30
ದಾವಣಗೆರೆ: 48
ಧಾರವಾಡ: 18
ಗದಗ: 24
ಹಾಸನ: 11
ಹಾವೇರಿ: 38
ಕಲಬುರಗಿ: 67
ಕೊಡಗು: 24
ಕೋಲಾರ: 23
ಕೊಪ್ಪಳ: 17
ಮಂಡ್ಯ: 14
ಮೈಸೂರು: 11
ರಾಯಚೂರು: 34
ರಾಮನಗರ: 3
ಶಿವಮೊಗ್ಗ: 31
ತುಮಕೂರು: 51
ಉಡುಪಿ: 17
ಉತ್ತರ ಕನ್ನಡ: 48
ವಿಜಯಪುರ: 5
ಯಾದಗಿರಿ: 18
✅ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ದಿನಾಂಕ: 17-12-2021ಕ್ಕೆ ಅನ್ವಯಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ  (PDO) ಹುದ್ದೆಗಳಿಗೆ ಸಂಬಂಧಿಸಿದಂತೆ ಮಂಜೂರಾದ, ಕಾರ್ಯ ನಿರ್ವಹಿಸುತ್ತಿರುವ & ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು PDO ಹುದ್ದೆಗಳು ಖಾಲಿ ಇವೆ ಎಂಬುದರ  ಸಂಪೂರ್ಣ ವಿವರವನ್ನೊಳಗೊಂಡ ಅಧಿಕೃತ ಮಾಹಿತಿಯನ್ನು  ಕೆಳಗೆ ನೀಡಲಿರುವ ಲಿಂಕ್ ಮೂಲಕ PDF ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ| Download Link Given Below

✅PDO Recruitment 2022 Education/Qualifications Details: The candidate should have completed Graduation, or Bachelor Degree from any of the recognized boards or Universities.ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಪಿಡಿಒ ಒಟ್ಟು ಹುದ್ದೆಗಳು: 727
ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2 ಹುದ್ದೆಗಳು: 1,591,
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು: 505
ಒಟ್ಟು ಹುದ್ದೆಗಳು: 2,800
ಹೆಚ್ಚಿನ ಮಾಹಿತಿಗೆ: https://www.karnatakacareers.in/karnataka-govt-jobs/

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ವೃಂದದ 343 ಹುದ್ದೆಗಳಿಗೆ (80 ಕಲ್ಯಾಣ ಕರ್ನಾಟಕ , 263 ನೇರ ನೇಮಕಾತಿ ಮಾಡಿಕೊಳ್ಳಲು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 158 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ 55, ಕಲ್ಯಾಣ ಕರ್ನಾಟಕ ಹೊರತುಪಡಿಸಿ 103) ನೇರ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ.

☑️Also Read Latest Karnataka Jobs 

Karnataka Police Recruitment 2022 Notifications Online Application form Civil Police Constable (CPC) Jobs Apply Now

KEA PDO Recruitment 2022 For Panchayat Development Officer (PDO) - Apply Online Apply Now

Village Accountant Recruitment 2022 Karnataka Notification Online Application for VA Jobs Apply Now
PDO Recruitment 2022 Age Limit Criteria:
For Minimum Age:As Per Official Notification
For Maximum Age: As Per Official Notification

✅PDO Recruitment 2022 Age Relaxation Criteria: As Per Official Notification

PDO Recruitment 2022 Application Fee Details: As Per Official Notification

PDO Recruitment 2022 Method of Selection Process:
◼ Merit List
◼ Personal Interview

✅PDO Recruitment 2022 ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (Required Documents List)
• 10ನೇ ತರಗತಿ ಅಂಕಪಟ್ಟಿ
• ಪಿಯುಸಿ ಅಂಕಪಟ್ಟಿ
• ಪದವಿ ಅಂಕಪಟ್ಟಿ
• ಆಧಾರ ಕಾರ್ಡ
• ಅಭ್ಯರ್ಥಿಯ ಪೋಟೋ
• ಅಭ್ಯರ್ಥಿಯ ಮೋಬೈಲ ಸಂಖ್ಯೆ
• ಮೀಸಲಾತಿ ಪ್ರಮಾಣ ಪತ್ರಗಳು
• ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿಕೊಳ್ಳಿ.

How to Apply for Karnataka Govt Jobs in  PDO Recruitment 2022

Step 1: Eligible Candidates can go to the Official website of  PDO Recruitment 2022 Karnataka Panchayat Development Officer (PDO) Notification rsi21.ksponline.co.in to download the application form.

Step 2: Applicants can also get information about the Online application procedure from the given link.

• Step 3: Applications will only be accepted in the format provided. Interested Candidates should attach attested List Of Required Documents.

Step 4: Applicants are requested to provide complete and accurate information.

Step 5: Candidates can apply online Mode Application

Step 6 : Finally Click on the submit button for submission of the application.

Step 7: Take a print out the application for future use.

Important Links: ಹುದ್ದೆಗಳ ವಿವರ ಅಧಿಸೂಚನೆ ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ!!
🙏💯✅ವಿಶೇಷ ಸೂಚನೆ:
ಈ ಹುದ್ದೆಗಳಿಗೆ ಇನ್ನೂ ಅರ್ಜಿ ಆಹ್ವಾನಿಸಿಲ್ಲ & ಇದು ನೇಮಕಾತಿ ಅಧಿಸೂಚನೆಯೂ ಅಲ್ಲ.!! ಆದರೆ ಇದು "ಮುಂಬರುವ ನೇಮಕಾತಿಯ ಮಾಹಿತಿ" ಎಂಬುದನ್ನು ಸ್ಪಷ್ಟಪಡಿಸುತ್ತಾ, ಈ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಲು ಸೂಚಿಸಲಾಗಿದೆ.!!

♣️ ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️

PDO Recruitment 2022 Important Dates:
Start Date to Apply Online: Updated Soon
Last Date to Apply Online: Updated Soon

To Top